ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್

ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್-

ರಾಜ್ಯದ ಆರೋಗ್ಯ ಸೇವೆಯನ್ನು ಬಲಪಡಿಸುವ ದೃಷ್ಟಿಯಿಂದ ಗೃಹ ಆರೋಗ್ಯ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಬಲಪಡಿಸಿ ಹೊಸದಾಗಿ 262 ಆಂಬ್ಯುಲೆನ್ಸ್ ಗಳನ್ನು ಒದಗಿಸಿದೆ.

ಚಿಂತಾಮಣಿ ತಾಲ್ಲೂಕಿನಾದ್ಯಂತ ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್ ನೀಡಲಿದ್ದು ಆ ಭಾಗದಲ್ಲಿ ಕಾರ್ಯನಿರ್ವಹಿಸಲಿವೆ.