Video Gallery Dr MC Sudhakar Official account of Dr M.C Sudhakar | Minister of Higher Education | District Incharge Minister for Chickaballapur | Govt. of Karnataka Dr. MC Sudhakar is an Indian politician serving as Cabinet Minister of Higher education, Government of Karnataka in cabinet of Shri. Siddaramaiah. He is serving as Member of Legislative Assembly for third time from Chintamani Assembly under Indian National Congress. ಚಿಂತಾಮಣಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ! 🏥 | ₹40 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು 💧 ಭಕ್ತರಹಳ್ಳಿ ಅರಸಿನಕೆರೆ ಅಭಿವೃದ್ಧಿಗೆ ₹36 ಕೋಟಿ ಯೋಜನೆ! || ಡಾಕ್ಟರ್ ಎಂಸಿ ಸುಧಾಕರ್ 🛕 ಚಿಂತಾಮಣಿ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ! 🚩 40ಕ್ಕೂ ಹೆಚ್ಚು ದೇವಾಲಯಗಳ ಅಭಿವೃದ್ಧಿಗೆ ಅನುದಾನ! ಶಾಸಕರ ಸಂಪೂರ್ಣ ಅನುದಾನವನ್ನು ವಿಶೇಷ ಚೇತನರ ಅಭಿವೃದ್ಧಿಗೆ ಮೀಸಲಿಟ್ಟು, 200 ವಿಶೇಷ ಚೇತನರಿಗೆ 200 ದ್ವಿಚಕ್ರ ವಾಹನ ಆಗಸ್ಟ್ 2024ರಲ್ಲಿ ಎತ್ತಿನಹೊಳೆ ನೀರು ಕಾಲುವೆಗೆ ಹರಿದ ಬಳಿಕದ ಈ ಬದಲಾವಣೆ ಆಶಾದಾಯಕವಾಗಿದೆ. 💧 ಎತ್ತಿನಹೊಳೆ ಯೋಜನೆ ಸಾಕಾರದತ್ತ ಮಹತ್ವದ ಹೆಜ್ಜೆ || ಡಾಕ್ಟರ್ ಎಂಸಿ ಸುಧಾಕರ್ 🎓 ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆಯುವ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ..! ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಹೊಸ ವೇಗ..! - ಡಾಕ್ಟರ್ ಎಂಸಿ ಸುಧಾಕರ್ ಶಿಡ್ಲಘಟ್ಟದ ರೇಷ್ಮೆ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು. ಶಿಡ್ಲಘಟ್ಟದ ರೇಷ್ಮೆ — ನಮ್ಮ ಹೆಮ್ಮೆ, ನಮ್ಮ ಗುರುತು! ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1 ಲಕ್ಷ ಹಕ್ಕುಪತ್ರಗಳ ವಿತರಣೆಗೆ ಚಾಲನೆ - ಡಾಕ್ಟರ್ ಎಂಸಿ ಸುಧಾಕರ್. ಚಿಮುಲ್ಗೆ 9.14 ಎಕರೆ ಜಮೀನು: ₹2.5 ಕೋಟಿ ಉಳಿತಾಯ - ಡಾಕ್ಟರ್ ಎಂಸಿ ಸುಧಾಕರ್ ಕೋಲಾರ–ಚಿಕ್ಕಬಳ್ಳಾಪುರ ರೈತರ ಜೀವನಾಧಾರವಾಗಿರುವ ಹೈನುಗಾರಿಕೆಗೆ ಸರ್ಕಾರದ ಬೆಂಬಲ ಅಗತ್ಯ - ಡಾಕ್ಟರ್ ಎಂಸಿ ಸುಧಾಕರ್ ಅನ್ನದಾತನ ಬೆನ್ನಿಗೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ - ಡಾಕ್ಟರ್ ಎಂ.ಸಿ ಸುಧಾಕರ್ ಚಿಂತಾಮಣಿಯ ರಾಮಕುಂಟೆ ಪ್ರದೇಶದಲ್ಲಿ 23.4 ಕೋಟಿ ವೆಚ್ಚದ ಖಾಸಗಿ ಬಸ್ ನಿಲ್ದಾಣ ನಿರ್ಮಾಣ. ಸರಣಿ ಚೆಕ್ ಡ್ಯಾಮ್ ನಿರ್ಮಾಣದ ಮೂಲಕ.ಕುಶಾವತಿ ನದಿಯ ಪುನರುಜ್ಜೀವನ..!