ಸರ್ವರಿಗೂ ಬಕ್ರೀದ್ ಹಬ್ಬದ ಶುಭ ಕೋರುತ್ತೇನೆ

ತ್ಯಾಗ ಬಲಿದಾನಗಳ ಪ್ರತೀಕವಾದ ಪವಿತ್ರವಾದ ಹಬ್ಬ ಬಕ್ರೀದ್ ಶಾಂತಿ, ಸೌಹಾರ್ದತೆಯನ್ನು ಜಗತ್ತಿಗೆ ಸಾರಲು ಪ್ರೇರಣೆಯಾಗಲಿ.
ಮುಸಲ್ಮಾನ್ ಬಾಂಧವರ ಅತೀ ದೊಡ್ಡ ಎರಡನೇ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರ ಕಷ್ಟಗಳು ದೂರವಾಗಿ ಸುಖ, ಶಾಂತಿ,ನೆಮ್ಮದಿ ಮನೆ ಮಾಡಲು ಪ್ರಾರ್ಥಿಸುತ್ತಾ,
ಸರ್ವರಿಗೂ ಬಕ್ರೀದ್ ಹಬ್ಬದ ಶುಭ ಕೋರುತ್ತೇನೆ
– Dr MC Sudhakar