ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ದಿನಾಂಕ 14/07/2023 ರಿಂದ 05/08/2023 ರವರಿಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ಸೈಟ್ SCHOOLEDUCATION.KAR.NIC.IN ಸಂಪರ್ಕಿಸಲು ತಿಳಿಸಿದೆ.
Dr. M C Sudhakar > Developmental Activities > State > ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ