Video Gallery Dr MC SudhakarOfficial account of Dr M.C Sudhakar | Minister of Higher Education | District Incharge Minister for Chickaballapur | Govt. of Karnataka Dr. MC Sudhakar is an Indian politician serving as Cabinet Minister of Higher education, Government of Karnataka in cabinet of Shri. Siddaramaiah. He is serving as Member of Legislative Assembly for third time from Chintamani Assembly under Indian National Congress. ಪ್ರತಿ ರಾಜ್ಯಗಳಿಗೂ ಅವರದೇ ನೀರಿನ ಸಮಸ್ಯೆಯಿದೆ, ಅವರಿಂದ ನೀರು ತರುವುದು ಹೇಳಿಕೆ ನೀಡಿದಷ್ಟು ಸುಲಭದ ವಿಷಯವಲ್ಲ. ಯಾವುದಾದರೂ ಪದವಿ ವ್ಯಾಮೋಹದಲ್ಲಿ ಸುಮ್ಮನೆ ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳ್ತಾ ಇದ್ದಾರೆ ಸಂಸದರು ತೇಜಸ್ವಿ ಸೂರ್ಯ. ಕರ್ನಾಟಕ ರಾಜ್ಯಕ್ಕೆ 13,000 ಕೋಟಿ ಜಲಜೀವನ ಮಿಷನ್ ಹಣ ಬಾಕಿ ಇಟ್ಟ ಕೇಂದ್ರದ ಬಿಜೆಪಿ ಸರ್ಕಾರ. #KhaliTrunk #BJP ಅನುಮತಿ ಇಲ್ಲದೆ ಮಣ್ಣು ತೆಗೆದು ಅಪರಾದ ಮಾಡಿದರೆ ಕಠಿಣ ಕ್ರಮ ಕೈಗೊಂಡು ವಾಹನಗಳನ್ನು ಸೀಜ್ ಮಾಡಲಾಗುವುದು. CMR University, 10th Annual Convocation, Bengaluru. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಸೇರಿದಂತೆ 2000 ಹುದ್ದೆಗಳಿಗೆ ಶೀಘ್ರವೇ ರಾಜ್ಯ ಸರ್ಕಾರದಿಂದ ನೇಮಕಾತಿ ಅಧಿಸೂಚನೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೆಯ ಘಟಿಕೋತ್ಸವ. ugc ವಿರುದ್ಧ ವಿದ್ಯಾರ್ಥಿಗಳ ಹಿತಕ್ಕಾಗಿ ರಾಹುಲ್ ಗಾಂಧಿಯವರು ಧ್ವನಿ ಎತ್ತಿದ್ದರು.ಇದು ಜನಧ್ವನಿಗೆ ಸಿಕ್ಕ ನ್ಯಾಯ ಧರ್ಮದ ಹೆಸರಿನಲ್ಲಿ ರಾಜಕೀಯಕ್ಕೆ ಮುಗ್ಧ ಜನರ ಭಾವನೆಗಳಿಗೆ ಧಕ್ಕೆ..!! ಎಲ್ಲಾ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜೊತೆ ನಿಲ್ಲುವೆ, ಕಾರ್ಯಗಳನ್ನು ನಿರ್ಭಯವಾಗಿ ಮುಂದುವರೆಸಿ ಚಿಂತಾಮಣಿಯಲ್ಲಿ ಕೈಗಾರಿಕಾ ಕ್ರಾಂತಿ..!! 3599 ಎಕರೆ ಕೈಗಾರಿಕಾ ಪ್ರದೇಶ. ಕೈಗಾರಿಕಾ ಪ್ರದೇಶಗಳಿಗೆ ಜಮೀನು ನೀಡಿದ ಫಲಾನುಭವಿಗಳಿಗೆ ಚೆಕ್ ವಿತರಣೆ. ನಿಮ್ಮ ನಿಷ್ಕಲ್ಮಶ ಪ್ರೀತಿಯೇ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ, ನಿಮ್ಮ ಪ್ರೀತಿಯೇ ನನ್ನ ಸ್ಪೂರ್ತಿ..! ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಧುನೀಕರಣ ಸುಮಾರು 6.7 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 2025 - 2026. ನೆಯ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ CET ವೇಳಾಪಟ್ಟಿ ಹಾಗೂ ದಿಕ್ಸೂಚಿ ಬಿಡುಗಡೆ.