Video Gallery Dr MC SudhakarOfficial account of Dr M.C Sudhakar | Minister of Higher Education | District Incharge Minister for Chickaballapur | Govt. of Karnataka Dr. MC Sudhakar is an Indian politician serving as Cabinet Minister of Higher education, Government of Karnataka in cabinet of Shri. Siddaramaiah. He is serving as Member of Legislative Assembly for third time from Chintamani Assembly under Indian National Congress. ಚಿಂತಾಮಣಿಯಲ್ಲಿ ಕೈಗಾರಿಕಾ ಕ್ರಾಂತಿ..!! 3599 ಎಕರೆ ಕೈಗಾರಿಕಾ ಪ್ರದೇಶ. ಕೈಗಾರಿಕಾ ಪ್ರದೇಶಗಳಿಗೆ ಜಮೀನು ನೀಡಿದ ಫಲಾನುಭವಿಗಳಿಗೆ ಚೆಕ್ ವಿತರಣೆ. ನಿಮ್ಮ ನಿಷ್ಕಲ್ಮಶ ಪ್ರೀತಿಯೇ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ, ನಿಮ್ಮ ಪ್ರೀತಿಯೇ ನನ್ನ ಸ್ಪೂರ್ತಿ..! ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಧುನೀಕರಣ ಸುಮಾರು 6.7 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 2025 - 2026. ನೆಯ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ CET ವೇಳಾಪಟ್ಟಿ ಹಾಗೂ ದಿಕ್ಸೂಚಿ ಬಿಡುಗಡೆ. ವಿಧಾನ ಪರಿಷತ್ ಕಲಾಪ, ಚಳಿಗಾಲದ ಅಧಿವೇಶನ - ಬೆಳಗಾವಿ. ಅತಿಥಿ ಉಪನ್ಯಾಸಕರ ವಿಷಯದ ಕುರಿತು ಚರ್ಚೆ. ಶಿಡ್ಲಘಟ್ಟದಲ್ಲಿ 2000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಚಾಲನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಬಾಗೇಪಲ್ಲಿ ಪ್ರದೇಶದ 24 ಕೆರೆಗಳಿಗೆ ಅಂತರ್ಜಲ ವೃದ್ಧಿಗಾಗಿ ಎಚ್.ಎನ್ ವ್ಯಾಲಿ ಯೋಜನೆ ಮೂಲಕ 38.50 MLD ನೀರು. ಸಣ್ಣ ನೀರಾವರಿ ಸಚಿವರಿಗೆ ಚಿಕ್ಕಬಳ್ಳಾಪುರ ನಗರಕ್ಕೆ ಅವಶ್ಯ ನೀರಿನ ಮಾಹಿತಯ ವಿವರಣೆ ನೀಡಲಾಯಿತು. ಸಮರ್ಪಕವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಅಗತ್ಯ ಕ್ರಮ..! One World, One Family World Cultural Festival : Satya Sai Village, Muddenahalli. ತುಮಕೂರು ವಿಶ್ವವಿದ್ಯಾಲಯದ ಜ್ಞಾನ ಸಿರಿ ನೂತನ ಕ್ಯಾಂಪಸ್ ಉದ್ಘಾಟನೆ. ಅಂತರಾಷ್ಟ್ರೀಯ ತಂತ್ರಜ್ಞಾನವನ್ನು ಬಳಕೆ ಮಾಡಿ ಚಿಂತಾಮಣಿ ಮಿನಿ ವಿಧಾನಸೌಧವನ್ನು ಉನ್ನತೀಕರಣ ಮಾಡಲಾಗುತ್ತಿದೆ. ಕರ್ನಾಟಕ ಎಂದೆಂದಿಗೂ ಕೈಗಾರಿಕಾ ಸ್ನೇಹಿ. ಆಂಧ್ರ ಪಾಲಗುತ್ತಿದ್ದ ಕುಶಾವತಿ ನದಿ ನೀರನ್ನು ಶೇಖರಿಸುವ ಯೋಜನೆಯಿಂದ ತುಂಬಿರುವ ಚೆಕ್ ಡ್ಯಾಮ್.